   ಮೂಲದೊಡನೆ ಪರಿಶೀಲಿಸಿ

ಕುಮಾರನ್ ಆಶಾನ್

 1873-1924. ಮಲಯಾಳ ರಮ್ಯಸಾಹಿತ್ಯ ಕ್ಷೇತ್ರದಲ್ಲಿ ಹೆಸgಂv ಕವಿಗಳಲ್ಲಿ ಒಬ್ಬ. ಈ¿ವ (ಈಡಿಗ) ಕುಲಕ್ಕೆ ಸೇರಿz ಈv ಕುಲ ಗುರುವಾz ನಾರಾಯಣ ಗುರುಗಳ ಆಶ್ರಯದಲ್ಲಿದ್ದ ಸಾಹಿತ್ಯ ಸೇವೆ ವiಡಿz. ಚಿತ್ರಾಪೌರ್ಣಿಮೆಯಂದು ನಾgಯಣನ್ ಎಂಬವg ಮಗನಾಗಿ ಕಾಯಿಕ್ಕರ ಎಂಬ ಸ್ಥಳದಲ್ಲಿ ಆಶಾನ್ ಹುಟ್ಟಿದ. ಹದಿನೆಂಟನೆಯ ವಯಸ್ಸಿನಲ್ಲಿ ನಾgಯಣ ಗುರುವನ್ನು ಭೇಟಿಮಾಡಿ ಅವg ಆಶೀರ್ವಾz ಪಡೆದು ಬೆಂಗಳೂರಿಗೆ ಂದು (1895) ಆಶಾನ್ ದ್ಯಾಭ್ಯಾಸವನ್ನು ಮುಂದುವರಿಸಿದ. ಗುರು ಇವನನ್ನು ಪ್ರೀತಿಯಿಂz ಕುಮಾರು ಎಂದು ಕgಯುತಿದ್ದರು. 1898 ರಲ್ಲಿ ಕಲ್ಕತ್ತಾಕ್ಕೆ ಪ್ರಂiiಣ ಮಾಡಿ ಅಲ್ಲಿ ಆಶಾನ್ ವಿದ್ಯಾಭ್ಯಾಸ ಪಡೆದ. ಸೌಂದರ್ಯಲಹರಿ (1901), ಶಿವಸ್ತೋತ್ರ ಮಾಲ (1902), ಮೇಘಸಂದೇಶ (1902), ವಿಚಿತ್ರವಿಜಯ (1902), ಪ್ರಬೋಧ Zಂದ್ರೋದಯ, ಮೊದಲಾದವು ಆಶಾನ್ ಕವಿಯ ಅನುವಾz ಕೃತಿಗಳು. 1908 ರಲ್ಲಿ ವೀಣ ಪೂ (ದ್ದ ಹೂ) ಪ್ರPಟವಾದೊಡನೆ ಈತನ ಹೆಸರು ಮಲಯಾಳ ಕವಿಗಳ ಅಗ್ರಪಂಕಿU ಸೇರಿತು. ತರುವಾಯದಲ್ಲಿ ನಳಿನಿ (1910), ಲೀಲ (1913) ಶ್ರೀಬುದ್ಧಚರಿತಂ (1914), ಬಾಲರಾವiಯಣಂ-ಮೂರು ಭಾಗಗಳು (1915), ಗ್ರಾಮವೃಕ್ಷತ್ತಿಲೆ ಕುಯಿಲ್ (1918), ಪ್ರರೋಧನ (1918), ಚಿಂತಾವಿಷ್ಟೆಂiiz ಸೀತೆ (1919) ಪುಷ್ಪವಾಟಿ(1919), ದುರವಸ್ಥ (1922), Zಂಡಾಲ ಭಿಕ್ಷುಕಿ (1923), Pರುಣ (1923)- ಮೊದಲಾz ಅತ್ಯುತ್ತಮ ಕೃತಿಗಳನ್ನು gಚಿ ರಮ್ಯ ಕವಿಗಳ ಸಾಲಿನಲ್ಲಿ ಆಶಾನ್ ಶಾಶ್ವತ ಸ್ಥಾನ ಪಡೆದಿದ್ದಾನೆ.

 1924 ರಲ್ಲಿ ಒಂದು ದೋಣ ಅಪಘಾತಕ್ಕೆ ತುತ್ತಾಗಿ ಈ ಕವಿ ಮರಣಹೊಂದಿದ 

 ಆಶಾನ್ ಕವಿಯ ಕೃತಿಗಳನ್ನು ಓzz ಮಲೆಂiiÁಳ ಕಾವ್ಯವನ್ನು ಓದಿzಂvಗುವುದಿಲ್ಲ. ಈತನ ಸ್ನೇಹಸಂದೇಶವನ್ನೂ ವಿಶ್ವವಿಶಾಲವಾz ಮನೋಧರ್ಮವನ್ನೂ ಮೃದುಮಧುರ ಭಾವಗಳನ್ನೂ ತಿಳಿದುಕೊಳ್ಳುವ ಸಲುವಾಗಿಯಾದರೂ ಮಲಯಾಳ ಕವಿತೆಯನ್ನು ಅಧ್ಯಯನ ವiಡಲೇಬೇಕು. ಈತನ ಕವಿತಾಪ್ರತಿsಯನ್ನು ಕಂಡು 1922 ರಲ್ಲಿ ಪ್ರಿನ್ಸ್ ಆ¥s ವೇಲ್ಸ್ ರೇಷ್ಮೆ ಶಾಲನ್ನೂ ಚಿನ್ನz Pqಗವನ್ನೂ ಕೊಟ್ಟು ಸನ್ಮಾನಿಸಿz. 1923 ರಲ್ಲಿ ಆಶಾನ್ ರವೀಂದ್ರನಾಥ ಠಾಕೂರರನ್ನು ಭೇಟಿಂiiಗಿದ್ದ. ಐವತ್ತೊಂದು ವರ್ಷಗಳ ತುಂಬು ಜೀವನವನ್ನು ಬಾಳಿz ಆಶಾನ್ ಮಲಂiiÁಳz ಅತ್ಯಂತ ಜನಪ್ರಿಯ ಕವಿಂiÀiಗಿದ್ದಾನೆ. ಮಲಯಾಳ sÁಷೆU ರಮ್ಯ ಕಾವ್ಯ ಸತ್ತೈವನ್ನು ಪಾಕವಿಳಿಸುವುzರಲ್ಲಿ ಈತನ ಶ್ರಮ ಅನನ್ಯಸಾzsgಣವಾದುದು.    

(ಕೆ.P.ಎಸ್.)

 
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ